ಕಂಪ್ಯೂಟರಿನ ಮುಂದೆ ತಾಸುಗಟ್ಟಲೆ ಕುಳಿತು ಕೆಲಸ ಮಾಡುವವರು, ಬೆನ್ನಿನ ಮೇಲೆ ಭಾರದ ವಸ್ತುಗಳನ್ನು ಹೊರುವ ಉದ್ಯೋಗ ಮಾಡುವವರು ಈ ಬೆನ್ನಿನ ತಳಭಾಗದ ನೋವಿಗೆ ಬಲಿಯಾಗುವ ಸಂಭವವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಒಂದು ಒಳ್ಳೆಯ ಗುಣಮಟ್ಟದ ಲಂಬೋ ಸ್ಯಾಕ್ರಲ್ ಆಧಾರವಿದ್ದರೆ, ಈ ಸಮಸ್ಯೆಯಿಂದ ಸಾಕಷ್ಟು ಅರಾಮ ದೊರೆಯುತ್ತದೆ.ಎಲ್ನೊವಾ ಲಂಬೋ ಸ್ಯಾಕ್ರಲ್ ಸಪೋರ್ಟ್ ಉಪಕರಣವು ಉತ್ತಮ ಗುಣಮಟ್ಟದ್ದಾಗಿದ್ದು (ಪ್ರೀಮಿಯಮ್) ಇದು ಹಿಂಭಾಗಕ್ಕೆ ಚುಚ್ಚದ ಬೆನ್ನು ಪಟ್ಟಿಯಾಗಿದ್ದು, ಇದರ ಬಳಕೆಯು ಬೆನ್ನುಹುರಿಯನ್ನು ಒಂದೇ ನೇರದಲ್ಲಿ ಇರಿಸಿಕೊಳ್ಳುವುದಕ್ಕೆ ಸಾಧ್ಯವಾಗುವಂತಹ ಸುರಕ್ಷಿತ ವಿಧಾನವಾಗಿದೆ. ಇದೇ ಅಲ್ಲದೆ ಎಲ್ನೊವಾ ಉಪಕರಣವು ಲಂಬಾರ್ ತಿರುವನ್ನು ಚಪ್ಪಟೆಯಾಗಿಸಿ, ಬೆನ್ನಿನ ಬುಡವನ್ನು ಹಿಗ್ಗಿಸುತ್ತದೆ. ಎಲ್ನೊವಾ ಉಪಕರಣವು ಎಲ್ಲ ಮೂಲೆಗಳಲ್ಲೂ ಸಮವಾಗಿ ಹರಡಿ, ಲಂಬಾರ್ ಸ್ಯಾಕ್ರಲ್ ಪ್ರದೇಶಕ್ಕೆ ಶಕ್ತಿ ಮತ್ತು ಆಧಾರವನ್ನು ನೀಡುವ 4 ಶರೀರ ರಚನೆಗೆ ಹೊಂದುವಂತಹ ಹಿಡಿತವುಳ್ಳದ್ದಾಗಿದೆ. ಇದಲ್ಲದೆ, ಮಧ್ಯಭಾಗದ ಹೆಚ್ಚುವರಿ ಪಟ್ಟಿಯು ಸರಿಯಾಗಿ ಹೊಂದಾಣಿಕೆಯಾಗುವಂತೆ ಮಿದುವಾಗಿ ಅಮುಕುತ್ತದೆ.